ಜಿಲ್ಲೆ

ಮಂಗಳೂರು ಶೂಟೌಟ್ ಇಬ್ಬರ ಬಂಧನ

reportermng

ಮಂಗಳೂರು: ನಗರದ ಫಳ್ನೀರ್ ನಲ್ಲಿ ಅ.30 ರಂದು ನಡೆದ ಶೂಟೌಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ನಿಸಾರ್ ಹಾಗೂ ಮೊಹಮ್ಮದ್ ಅರ್ಫಾನ್ ಬಂಧಿತರು. ಆರೋಪಗಳಿಂದ ಪಿಸ್ತೂಲ್ ಹಾಗೂ ಚೂರಿ ವಶಪಡಿಸಿಕೊಂಡಿದ್ದಾರೆ.

ಫಳ್ನೀರ್ ನಲ್ಲಿ ಹೊಟೇಲ್ ಸಿಬ್ಬಂದಿ ಮೇಲೆ ಶೂಟ್ ಮಾಡಿ ತಲೆ ಮರೆಸಿಕೊಂಡಿದ್ದರು.