ಜಿಲ್ಲೆ

ಭೋವಿ ಗುರುಪೀಠದಲ್ಲಿ ಗಣರಾಜ್ಯೋತ್ಸವ

ಚಿತ್ರದುರ್ಗ: ನಗರದ ಹೊರವಲಯದ ಭೋವಿ ಗುರುಪೀಠದ ಆವರಣದಲ್ಲಿ ಎಸ್‌ಜೆಎಸ್ ಸಮೂಹ ಸಂಸ್ಥೆಗಳಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕರಾದ ಶ್ರೀಧರ, ಹನುಮಂತಪ್ಪ, ಜಯಮ್ಮ ಇತರರಿದ್ದರು.