ಜಿಲ್ಲೆ

ಭೀಮಾಶಂಕರ ಪಾಟೀಲ್​ಗೆ ಎಫ್​ಕೆಸಿಸಿಐ ಸನ್ಮಾನ

ಕಲಬುರಗಿ: ಕೈಗಾರಿಕಾ ಕ್ಷೇತ್ರದಲ್ಲಿ ಕಲಬುರಗಿ ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಸಾಧನೆ ಗುರುತಿಸಿ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಅವರನ್ನು ಬೆಂಗಳೂರು ಎಫ್‌ಕೆಸಿಸಿಐ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಜಿ.ಪಿ.ರಂಗನಾಥ, ವಿ.ಲಕ್ಷ್ಮೀ ರೆಡ್ಡಿ, ಅನುರಾಗ ಸಿಂಘಾನಿಯಾ, ರೇವಣಸಿದ್ದಪ್ಪ ಕೆ., ಉದಯಶಂಕರ ಸಿ. ಇದ್ದರು.