ಜಿಲ್ಲೆ

ಭಾರತೀಯ ಸೇನೆ ಸಮವಸ್ತ್ರದ ಬಣ್ಣ ಹೊಂದಿದ ಅಪರೂಪದ ಆಮೆ

ಯಲ್ಲಾಪುರ ತಾಲೂಕಿನ ಕಳಚೆ ಭಾಗದಲ್ಲಿ ಅಪರೂಪದ ಆಮೆಯೊಂದು ಕಾಣಿಸಿಕೊಂಡಿದೆ. ಭಾರತೀಯ ಸೇನೆಯ ಸಮವಸ್ತ್ರದ ಬಣ್ಣ ಹೊಂದಿರುವುದರಿಂದ ನೋಡುಗರ ಗಮನ ಸೆಳೆದಿದೆ.