ಕಲಬುರಗಿ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಇರುವ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಭಾರತ ಸೇವಾ ದಳದ ಮಕ್ಕಳು ಗಾಂಧಿಜೀಗೆ ಪುಷ್ಪಾರ್ಚನೆ ಮಾಡಿ ಬಾಪೂಜಿ ಸ್ಮರಣೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಣೆ ಮಾಡಿದರ.