ಜಿಲ್ಲೆ

ಬೈಕ್​ ಗುದ್ದಿ ಬಾಲಕಿ ಸಾವು

ರಮೇಶ ಮೇಳಕುಂದಾ

ಕಲಬುರಗಿ: ಮನೆಗೆ ಕಿರಾಣಿ ಸಾಮಗ್ರಿ ತರಲು ಅಂಗಡಿಗೆ ತೆರಳುವ ವೇಳೆ ಬೈಕ್​ ಗುದ್ದಿ ನಗರದ ಬಸವೇಶ್ವರ ನಗರದ ರಸ್ತೆಯಲ್ಲಿ ಐದು ವರ್ಷದ ಬಾಲಕಿ ಮಧು ರಾಜು ಮೃತಪಟ್ಟ ಟನೆ ನಡೆದಿದೆ. ಬೈಕ್​ ಗುದ್ದಿದ್ದಕ್ಕೆ ಗಂಭಿರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಬೈಕ್​ ಚಾಲಕ ಪಟ್ಟಣ ಗ್ರಾಮದ ಗುರುಶರಣ ವಿರುದ್ಧ ಸಂಚಾರ ಠಾಣೆ&1ರಲ್ಲಿ ಪ್ರಕರಣ ದಾಖಲಾಗಿದೆ.