ಚಿತ್ರದುರ್ಗ: ಬೆಸ್ಕಾಂ ಜಾಗೃತದಳ ಕಚೇರಿ ಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದ ರೈತರ ಪ್ರತಿಭಟನೆ .
ಬೆಸ್ಕಾಂ ಅಧಿಕಾರಿಗಳ ವಿರುದ್ದದ ಪ್ರತಿಭಟನೆ ಮೊದಲೇ ಪೊಲೀಸರ ವಿರುದ್ಧ ತಿರುಗಿದ ರೈತರ ಆಕ್ರೋಶ.
ಪ್ರವಾಸಿ ಮಂದಿರದಿಂದ ಜಾಗೃತ ದಳ ಕಚೇರಿಗೆ ತೆರಳಲು ಮುಂದಾಗಿದ್ದ ರೈತರ ಮೆರವಣಿಗೆ ತಡೆ ಪೊಲೀಸರು.
ಇದನ್ನು ಖಂಡಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ರೈತರು.
ಚಿಕ್ಕಕಬ್ಬಿಗೆರೆ ಗ್ರಾಮದಲ್ಲಿ ನಿನ್ನೆ ಮೀಟರ್ ಕಿತ್ತು ಹಾಕಿದ್ದರ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ರೈತರಿಂದ ಬಿಳಿ ಹಾಳೆ ಸಹಿ ಹಾಕಿಸಿಕೊಂಡದ್ದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದರು.
ಕೆಲವು ಮನೆಗಳಿಗೆ ಬೂಟು ಕಾಲಲ್ಲಿ ರೈತರ ಮನೆಗೆ ನುಗ್ಗಿದ್ದಾರೆ ಎಂದು ರೈತರ ಆಕ್ರೋಶ.