ಜಿಲ್ಲೆ

ಬಿಬಿಎ, ಬಿಸಿಎ ಕೋರ್ಸ್ ಅನುಮೋದನೆ ವಿಸ್ತರಣೆ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯಕ್ಕೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ ೨೦೨೪-೨೫ರ ಶೈಕ್ಷಣಿಕ ವರ್ಷಕ್ಕೆ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟೆçÃಷನ್ (ಬಿಬಿಎ) ಮತ್ತು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ಪದವಿ ಕೋರ್ಸ್ಗಳಿಗೆ ಅನುಮೋದನೆ ನೀಡಿದೆ ಎಂದು ವಿವಿ ಉಪ ಕುಲಪತಿ ಡಾ.ಅನೀಲಕುಮಾರ ಬಿಡವೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಅನುಮೋದನೆಯಿಂದ ವಿದ್ಯಾರ್ಥಿ ವೇತನ, ಇಂಟರ್ನ್ಶಿಪ್, ಉದ್ಯೋಗಕ್ಕಾಗಿ ಸಹಾಯ, ಫೆಲೋಶಿಪ್ ಮತ್ತು ಇತರ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಿಬಿಎನಲ್ಲಿ ೩೬೦ ಸೀಟ್, ಬಿಸಿಎನಲ್ಲಿ ೨೭೦ ಸೀಟ್ ಪ್ರವೇಶಕ್ಕೆ ಲಭ್ಯವಿವೆ ಎಂದು ಹೇಳಿದರು.
ಇತರ ನವೀಕರಿಸಿದ ಕೋರ್ಸ್ಗಳು: ಪದವಿ ಪೂರ್ವ- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ (೬೦ ಸೀಟ್), ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ (೬೦ ಸೀಟ್), ಸಿವಿಲ್ ಇಂಜಿನಿಯರಿAಗ್ (೧೨೦ ಸೀಟ್), ಸಿವಿಲ್ ಇಂಜಿನಿಯರಿAಗ್ (ಮಹಿಳೆ-೩೦ ಸೀಟ್), ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ (೬೦ ಸೀಟ್), ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ (೧೮೦ ಸೀಟ್), ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ (ಮಹಿಳಾ- ೧೫೦ ಸೀಟ್), ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ (೬೦ ಸೀಟ್), ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ (ಮಹಿಳೆ- ೬೦ ಸೀಟ್), ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ (೧೨೦ ಸೀಟ್), ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ (ಮಹಿಳೆ- ೧೨೦ ಸೀಟ್), ಎನರ್ಜಿ ಇಂಜಿನಿಯರಿAಗ್ (೬೦ ಸೀಟ್), ಮೆಕಾನಿಕಲ್ ಇಂಜಿನಿಯರಿAಗ್ (೧೨೦ ಸೀಟ್)
ಸ್ನಾತಕೋತ್ತರ ತಾಂತ್ರಿಕ ಮತ್ತು ನಿರ್ವಹಣಾ ಕೋರ್ಸ್ಗಳು: ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ೬೦ ಸೀಟ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ ೧೮, ಕಂಪ್ಯೂಟರ್ ನೆಟ್‌ವರ್ಕ್ ಇಂಜಿನಿಯರಿAಗ್ ೧೫, ವಿಎಲ್‌ಎಸ್‌ಐ ಮತ್ತು ಎಂಬೆಡೆಡ್ ಸಿಸ್ಟಮ್ಸ್ ೧೮, ಡಿಜಿಟಲ್ ಎಲೆಕ್ಟಾçನಿಕ್ಸ್ ೧೮ ಸೀಟ್, ಸ್ಟçಕ್ಷರಲ್ ಇಂಜಿನಿಯರಿAಗ್ ೨೪, ಮಶೀನ್ ಡಿಸೈನ್ ೧೮, ಡಿಜಿಟಲ್ ಕಮ್ಯುನಿಕೇಷನ್ಸ್ ಮತ್ತು ನೆಟ್‌ವರ್ಕಿಂಗ್ (ಮಹಿಳಾ) ೧೮ ಸೀಟ್, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟೆçÃಷನ್ಸ್ ೧೮೦ ಸೀಟ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ (ಮಹಿಳೆ) ೧೮ ಸೀಟ್, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟೆçÃಷನ್, ೬೦ ಸೀಟ್, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟೆçÃಷನ್ ೩೦ ಸೀಟ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ೧೮ ಸೀಟ್‌ಗಳಿವೆ ಎಂದು ಮಾಹಿತಿ ನೀಡಿದ್ದಾರೆ.