ಜಿಲ್ಲೆ

ಬಿಜೆಪಿ ವಿಜಯೋತ್ಸವ

Dharwad

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಧಾರವಾಡದಲ್ಲಿ ಗುರುವಾರ ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ಸಂಜಯ ಕಪಟಕರ, ಶಿವಣ್ಣ ಬಡವಣ್ಣವರ, ಜ್ಯೋತಿ ಪಾಟೀಲ, ಚಂದ್ರಕಲಾ ಕೊಟಬಾಗಿ, ಶಂಕರ ಶೇಳಕೆ, ಮೋಹನ ರಾಮದುರ್ಗ, ಇತರರಿದ್ದರು.