ಜಿಲ್ಲೆ

ಬಿಜೆಪಿ ಭದ್ರಾವತಿ ಮಂಡಲಗಳಿಗೆ ಆಯ್ಕೆ

ಭದ್ರಾವತಿ: ಬಿಜೆಪಿ ಮಂಡಲ ನಗರ ಘಟಕದ ನೂತನ ಪದಾಕಾರಿಗಳ ಪಟ್ಟಿ ಪ್ರಕಟವಾಗಿದ್ದು ನೂತನ ಅಧ್ಯಕ್ಷರಾಗಿ ಜಿ.ಧರ್ಮ ಪ್ರಸಾದ್, ಸುಲೋಚನಾ ಪ್ರಕಾಶ್, ಎಚ್.ಎಸ್.ಸುಬ್ರಹ್ಮಣ್ಯ, ರವಿಚಂದ್ರನ್, ಶ್ರೀನಾಥ್ ಆಚಾರಿ, ಕೃಷ್ಣಮೂರ್ತಿ, ಯೋಗೇಶ್ ಗುಜ್ಜಾರ್ (ಉಪಾಧ್ಯಕ್ಷರು), ಎಸ್.ಚನ್ನೇಶ್, ರಘುರಾವ್ (ಪ್ರಧಾನ ಕಾರ್ಯದರ್ಶಿಗಳು), ಸಾಗರ್, ಆರ್.ಪಿ.ವೆಂಕಟೇಶ್, ಕವಿತಾ ರಾವ್, ಲತಾ ಪ್ರಭಾಕರ್, ಆಶಾ ಪುಟ್ಟಸ್ವಾಮಿ, ಧನಿಷ್ ಭೋಸ್ಲೆ (ಕಾರ್ಯದರ್ಶಿಗಳು), ಸಂಪತ್ ರಾಜ್ ಭಾಂಟೀಯ (ಖಜಾಂಚಿ), ಕಾ.ರಾ.ನಾಗರಾಜ್ (ಮಾಧ್ಯಮ ಪ್ರಮುಖ), ಪ್ರೇಮಾ ಮಂಜುನಾಥ್ (ಸಾಮಾಜಿಕ ಜಾಲತಾಣ ವಿಭಾಗ ಪ್ರಮುಖ) ಆಯ್ಕೆಯಾಗಿದ್ದಾರೆ. ಬಿಜೆಪಿ ಮಂಡಲ ಗ್ರಾಮಾಂತರ ಘಟಕಕ್ಕೆ ಕೆ.ಎಚ್.ತೀರ್ಥಯ್ಯ (ಅಧ್ಯಕ್ಷ), ಶಿವಾನಂದಮೂರ್ತಿ, ಕೆ.ಟಿ.ಪ್ರಸನ್ನ, ಪಿ.ರಂಗಸ್ವಾಮಿ, ಗಣಪತಿ ಭಟ್ಟ, ಗೌರಮ್ಮ, ಕೆ.ಎಚ್.ರವಿಕುಮಾರ್ (ಉಪಾಧ್ಯಕ್ಷರು), ಬಿ.ಅಣ್ಣಪ್ಪ, ಹನುಮಂತ ನಾಯ್ಕ (ಪ್ರಧಾನ ಕಾರ್ಯದರ್ಶಿಗಳು), ಎಂ.ಬಿ.ವಿಶ್ವನಾಥ್, ಲೋಲಾಕ್ಷಿ ರಾಜಗುರು, ಎನ್.ದಿವ್ಯಾದರ್ಶ, ಟಿ.ಜೆ.ರಾಕೇಶ್, ಆರ್.ದೀಪಕ್, ಜೆ.ಬಿ.ರುದ್ರೇಶ್ (ಕಾರ್ಯದರ್ಶಿಗಳು), ಸಚಿನ್ ಛಾಯಾಪತಿ (ಖಜಾಂಚಿ) ಆಯ್ಕೆಯಾಗಿದ್ದಾರೆ.