ಚಿಕ್ಕಮಗಳೂರಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಬಿಎಸ್‌ಎನ್‌ಎಲ್ ಟಿಎಸಿ ಸದಸ್ಯ ವಿನೋದ್ ಬೊಗಸೆ ನೇತೃತ್ವದಲ್ಲಿ ಮಲೆನಾಡು ಭಾಗದಲ್ಲಿ ಹೊಸ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಹಾಗೂ ದುರಸ್ಥಿ ಸಂಬAಧ ಅಧಿಕಾರಿಗಳ ಸಭೆ ನಡೆಯಿತು. ಬಾಲಾಜಿ, ಗೋಪಾಲಕೃಷ್ಣ, ಜೋಸೆಫ್, ಆಶೀಯಾ ಸಿದ್ದಿಕ್, ಆನಂದ ಸಿಂಗ್ ಮತ್ತಿತರರಿದ್ದರು. 
ಜಿಲ್ಲೆ

ಬಿಎಸ್‌ಎನ್‌ಎಲ್ ಸಮಸ್ಯೆ ಕುರಿತು ಸಭೆ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಹೊಸ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಹಾಗೂ ದುರಸ್ಥಿ ಸಂಬAಧ ಶುಕ್ರವಾರ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಬಿಎಸ್‌ಎನ್‌ಎಲ್ ಟಿಎಸಿ ಸದಸ್ಯ ವಿನೋದ್ ಬೊಗಸೆ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದರು.

ಬಾಳೆಹೊನ್ನೂರು ಹೋಬಳಿಯ ಕಡವಂತಿ, ಮಾಗುಂಡಿ, ಕಸ್ಕೆಮನೆ, ಹುಣಸೇಹಳ್ಳಿ, ಕೆರೆಹಾರ, ಸಿದ್ದಾಪುರಗಳಲ್ಲಿ ಬಿಎಸ್‌ಎನ್‌ಎಲ್ ಸಂಬAಧಿಸಿದ ಸಮಸ್ಯೆಗಳಿಗೆ ತುರ್ತು ಕ್ರಮ ಕೈಗೊಳ್ಳು ಸಭೆಯಲ್ಲಿ ತೀರ್ಮಾನಿ ಸಲಾಯಿತು. ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಡಿಜಿಎಂ ಬಾಲಾಜಿ, ಎಜಿಎಂಗಳಾದ ಗೋಪಾಲಕೃಷ್ಣ, ಜೋಸೆಫ್, ಆಶೀಯ ಸಿದ್ದಿಕ್, ಜೆಟಿಓ ಆನಂದ್‌ಸಿAಗ್ ಇದ್ದರು.