ಸನ್ಮಾನ ಸ್ವೀಕರಿಸಿದ ಬಿ.ಸಿ.ಮೇಘನಾ ಅವರೊಂದಿಗೆ ಚೈತ್ರ ಬಿ. ಚೇತನ್, ಸದಸ್ಯ ಬಿ. ಎನ್. ಪ್ರಕಾಶ್, ಜಿ. ಕೆ. ಗೀತಾ ಇದ್ದರು. 
ಜಿಲ್ಲೆ

ಬಿ.ಸಿ.ಮೇಘನಾಗೆ ಸನ್ಮಾನ

Kodagu

ಗೋಣಿಕೊಪ್ಪ: ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರಿಯ ಏಷ್ಯನ್ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಉಪನಾಯಕಿಯಾಗಿ ಜವಾಬ್ದಾರಿ ನಿಭಾಯಿಸಿ ಸಾಧನೆ ಮಾಡಿದ ಗೋಣಿಕೊಪ್ಪದ ಬಿ.ಸಿ.ಮೇಘನಾ ಅವರನ್ನು ಗುರುವಾರ ಸನ್ಮಾನಿಸಲಾಯಿತು.

ಭಾರತಕ್ಕೆ 8ನೇ ಸ್ಥಾನ ತಂದುಕೊಟ್ಟ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಸದಸ್ಯ ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ ಉತ್ತಪ್ಪ, ಜಿ.ಕೆ. ಗೀತಾ ಇದ್ದರು.