ಜಿಲ್ಲೆ

ಬಾಸ್ಕೆಟ್‌ಬಾಲ್ ನಲ್ಲಿ ಪ್ರಥಮ

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ನಗರದ ಸೇಂಟ್ ಜೋಸ್ೆ  ಕಾಲೇಜ್ ತಂಡ ಪ್ರಥಮ ಸ್ಥಾನ ಪಡೆದಿದೆ. ತಂಡವನ್ನು ಕಾಲೇಜು ಪ್ರಾಚಾರ್ಯ  ಫಾದರ್ ವಿಜಯಕುಮಾರ ಸೋಜಾ, ದೈಹಿಕ ಶಿಕ್ಷಕ ಚೇತನ ಮಾನೆ ಅಭಿನಂದಿಸಿದರು.