ಜಿಲ್ಲೆ

ಬಾಬೂಜಿ ಪ್ರಬಂಧ ಸ್ರ‍್ಧೆ

ಕಲಬುರಗಿ: ಕಲಾ ಮಂಡಳದಲ್ಲಿ ಡಾ.ಬಾಬುಜಗಜೀವನ್​ ರಾಮ್​ ಜಯಂತಿ ನಿಮಿತ್ತ ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಬಾಬೂಜಿ ಜೀವನ ಚರಿತ್ರೆ ಮತ್ತು ಸಾಧನೆ ಕುರಿತು ಗುರುವಾರ ಪ್ರಬಂಧ ಸ್ರ‍್ಧೆ ನಡೆಯಿತು. ಸಮಿತಿ ಅಧ್ಯಕ್ಷ ರಂಜೀತ ಮೂಲಿಮನಿ, ಪ್ರಹ್ಲಾದ ಹಡಗಿಲಕರ್​, ಉಮೇಶ ಮಾಳಗೆ, ಅರುಣ್​ ದಮ್ಮೂರಕರ್​, ಮಂಜುನಾಥ ನಾಲವಾರಕರ್​, ಶ್ರೀನಿವಾಸ ರಾಮನಾಳಕರ್​, ಮಂಜುನಾಥ ಲೆಂಗಟಿ, ಹಣಮಂತ ಅಂಕಲಗಿಕರ್​, ಶಶಿಕಾಂತ ಕಟ್ಟಿಮನಿ, ಹುಸೇನ್​ ಪಾಳಾ ಇದ್ದರು.