ಜಿಲ್ಲೆ

ಬಸವಕಲ್ಯಾಣದಲ್ಲಿ ಫೋಟೋಗ್ರಾಫರ್​ ದಿನಾಚರಣೆ

ಬಸವಕಲ್ಯಾಣ: ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್‌ನಿಂದ ಬಸವಕಲ್ಯಾಣದಲ್ಲಿ ಶನಿವಾರ ಫೋಟೋಗ್ರಾಫರ್ ದಿನ ಆಚರಿಸಲಾಯಿತು. ತಾಲೂಕು ಅಧ್ಯಕ್ಷ ದಿನೇಶ ಗೊಂಟಲ್, ಉಪಾಧ್ಯಕ್ಷ ವಿನೋದ ಜಾಧವ್, ಕಾರ್ಯದರ್ಶಿ ಧನರಾಜ ಸ್ವಾಮಿ, ಮಹ್ಮದ್ ಅಸ್ಲಾಂ, ಖಜಾಂಚಿ ಅನೀಲ ಜ್ಯೋತೆಪ್ಪ, ವೀರಶೆಟ್ಟಿ ಪಾಟೀಲ್, ರಾಮಲಿಂಗ ಪಾಟೀಲ್, ರೂಪೇಶ ಗೊಂಟಲ್, ಪ್ರದೀಪ ಭುರಾಳೆ, ಶಿವಾನಂದ ಬುಕ್ಕೆಗಾರ, ನಾಗೇಶ ಕುಲ್ಕರ್ಣಿ, ದತ್ತು ಗೌಳಿ, ಶರಣಯ್ಯ ಸ್ವಾಮಿ, ನಬಿಸಾಬ್, ಶಿವಕುಮಾರ ಮುಳೆ, ಅಮರ, ಸೋಮಶೇಖರ ಪೀರಜೆ, ದೀಪಕ ಸಾಯಬನೆ, ಸುರೇಶ ಗೊಂಟಲ್, ಗುರುಲಿಂಗಯ್ಯ ಸ್ವಾಮಿ, ರೋಹಿತ ಇತರರಿದ್ದರು.