ಚಿತ್ರದುರ್ಗ: ಗಣರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಶುಕ್ರವಾರ ತಾಲೂಕು ಮಟ್ಟದ ಛಾಯಾಗ್ರಾಹಕರ ಸ್ನೇಹಜೀವಿ ಬಳಗದಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೋಟೋ ಹಂಟರ್ಸ್ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.
ತಂಡದ ಬಿ.ಎಂ.ಹರೀಶ್, ಪೈಲೆಟ್ ನಾಗರಾಜ್, ತಿಪ್ಪೇಶ್, ದೇವರಾಜ್, ಕರೀಮ್, ಬಸವರಾಜ್, ರಘು, ಸತೀಶ್, ಕಿರಣ್, ಗಣೇಶ್, ವಸಂತ್, ಪ್ರಕಾಶ್ ಇತರರಿದ್ದರು.