ಜಿಲ್ಲೆ

ಪ್ರಮಾಣ ವಚನ ಬೋಧನೆ

Chitradurga - Desk - Pranav Kumar

ಚಿತ್ರದುರ್ಗ: ತಾಲೂಕಿನ ಕುರುಬರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ ಚುನಾವಣೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಮುಖ್ಯಶಿಕ್ಷಕಿ ಕೆ.ಎ.ಪದ್ಮಾ, ಶಿಕ್ಷಕಿಯರಾದ ಫರ್ಜನಾ ಬೇಗಂ, ದತ್ತಾತ್ರೆಯ, ಇನ್ನಿತರೆ ಶಿಕ್ಷಕಿಯರಿದ್ದರು.