ಕೊಳ್ಳೇಗಾಲ ನಗರಸಭೆಗೆ ನೂತನ ಪೌರಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಎಂ.ರಾಜಣ್ಣ ಅವರನ್ನು ಅಭಿನಂದಿಸಲಾಯಿತು. ರೇಖಾ ರಮೇಶ್, ರಮೇಶ್, ಸದಸ್ಯ ಎ.ಪಿ.ಶಂಕರ್, ಮನೋಹರ್ ಇತರರಿದ್ದರು. 
ಜಿಲ್ಲೆ

ಪೌರಾಯುಕ್ತರಾಗಿ ಎಂ.ರಾಜಣ್ಣ ಅಧಿಕಾರ ಸ್ವೀಕಾರ

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ನೂತನ ಪೌರಾಯುಕ್ತರಾಗಿ ಎಂ.ರಾಜಣ್ಣ ಗುರುವಾರ ಅಧಿಕಾರ ಸ್ವೀಕರಿಸಿದರು. ನಗರಸಭೆ ಕಚೇರಿಯಲ್ಲಿ ನಿರ್ಗಮಿತ ಪೌರಾಯುಕ್ತ ಎಸ್.ನಂಜುಂಡಸ್ವಾಮಿ ನೂತನ ಪೌರಾಯುಕ್ತರಿಗೆ ಅಧಿಕಾರ ಹಸ್ತಾಂತರ ಮಾಡಿದರು. ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಮಾಜಿ ಅಧ್ಯಕ್ಷ ರಮೇಶ್, ಸದಸ್ಯ ಎ.ಪಿ.ಶಂಕರ್, ಮನೋಹರ್, ಮಾಜಿ ಸದಸ್ಯ ಅಕ್ಮಲ್, ಇಂಜಿನಿಯರ್ ನಾಗೇಂದ್ರ ಮತ್ತಿತರಿದ್ದರು.