ಶ್ರೀಮಂಗಲ: ಕ್‌ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಪೊನ್ನಂಪೇಟೆಯಲ್ಲಿ ಮಂಗಳವಾರ ಕಾವೇರಿ ತೀರ್ಥವನ್ನು ನೂರಾರು ಭಕ್ತಾದಿಗಳಿಗೆ ವಿತರಿಸಲಾಯಿತು. ಸೋಮವಾರ ರಾತ್ರಿ ತಲಕಾವೇರಿಯಿಂದ ವಾಹನದಲ್ಲಿ ಟ್ಯಾಂಕ್ ಮೂಲಕ ತೀರ್ಥವನ್ನು ತರಲಾಗಿತ್ತು.
ಈ ಸಂದರ್ಭ ಬಳಗದ ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಅಜ್ಜಿಕುಟ್ಟಿರ ರಂಜಿ, ಅಜ್ಜಿಕುಟ್ಟಿರ ಶುಭ ಮತ್ತಿತರರು ಇದ್ದರು.