ಚಿತ್ರದುರ್ಗ:ನಗರಸಭೆ ವ್ಯಾಪ್ತಿಯಲ್ಲಿ ಚರಂಡಿ ಮೂಲಕ ಹಾದು ಹೋಗಿರುವ ಕುಡಿಯುವ ನೀರು ಸರಬರಾಜು ಪೈಪ್‌ಲೈನ್(ನಳ)ಗಳ ದುರಸ್ಥಿ ಹಾಗೂ ಸ್ಥಳಾಂತರಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ನಾಗರಿಕರಿಗೆ ಮನವಿ ಮಾಡಿದ್ದಾರೆ. ಪೈಪ್‌ಲೈನ್ ದುರಸ್ಥಿಗೆ ಸಂಬಂಧಿಸಿದಂತೆ ವಾಟರ್ ಆಪರೇಟರ್‌ಗಳನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ಒಂದರಿಂದ 6ನೇ ವಾರ್ಡ್ ಎಚ್.ಮಂಜುನಾಥ(9113665493),7-16ನೇ ವಾರ್ಡ್ ಮೊ ಹಮ್ಮದ್‌ಖೈಸರ್(9008335184), 17-19ನೇ ವಾರ್ಡ್ ಎಸ್.ಎಂ.ಆರೀಫ್‌ವುಲ್ಲಾ(9738804480),20-24ನೇ ವಾರ್ಡ್ ಚಿತ್ರಪ್ಪ(99723 72914),25-29ನೇ ವಾರ್ಡ್ ಚೆನ್ನಪ್ಪ (9902297069)ಹಾಗೂ 30-35ನೇ ವಾರ್ಡ್‌ಗೆ ಸಂಬಂಧಿಸಿದಂತೆ ಆರ್.ನವೀನ್(8310414199)ಅವರನ್ನು ಸಂಪರ್ಕಿಸಬಹುದು.