ಬಸವಕಲ್ಯಾಣ: ನಗರದ ಪುಣ್ಯಕೋಟಿ ಪದವಿಪೂರ್ವ ಕಾಲೇಜು ಹಾಗೂ ಜೆಎಸ್‌ಎಸ್ ಇಂಗ್ಲಿಷ್ ಮಾಧ್ಯಮ ಶಾಲೆ ಆಶ್ರಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಪ್ರಾಚಾರ್ಯ ಪ್ರೊ.ಸೂರ್ಯಕಾಂತ ಶೀಲವಂತ, ನಾಮದೇವ ಲಾತೂರೆ, ಡಾ.ಸುರೇಶ ಮುಳೆ, ಕಿಶೋರ ಕುಲಕರ್ಣಿ, ಅಶೋಕ ಪೋತೆ, ಪ್ರಫುಲ್‌ಕುಮಾರ, ವಿಜಯಲಕ್ಷಿ ಬಿರಾದಾರ, ಸ್ವಪ್ನ ಮರಬಗೆ, ಮಂಜುಳಾ ರಾಠೋಡ್, ಸುರೇಖಾ ಗಾಯಕವಾಡ, ಅಂಕಿತಾ ಇತರರಿದ್ದರು.