ಬೀದರ್: ಮಧ್ಯಪ್ರದೇಶದ ಸೆಹೋರ್‍ನ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಆಫ್ ಟೆಕ್ನಾಲಜೀಸ್ ಆ್ಯಂಡ್ ಮೆಡಿಕಲ್ ಸೈನ್ಸೆಸ್‍ನಿಂದ ಪಿ.ಎಚ್.ಡಿ. ಪದವಿ ಪಡೆದ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ಝರೆಪ್ಪ ಅವರನ್ನು ಅನುಭವ ಮಂಟಪ ನ್ಯೂಟ್ರೇಷನ್ ಕ್ಲಬ್ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.
ಕ್ಲಬ್ ವಕ್ತಾರ ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಪ್ರಮುಖರಾದ ಶಿವಕುಮಾರ ಕೌಠಾ, ನರಸಾರೆಡ್ಡಿ, ಸಂತೋಷ, ಆದರ್ಶ ಪಾಟೀಲ ಮತ್ತಿತರರು ಇದ್ದರು.