ಜಿಲ್ಲೆ

ಪಾಕಿಸ್ತಾನಿ ಪ್ರಜೆಗಳನ್ನು ಹೊರ ಹಾಕಿ

ಕಲಬುರಗಿ: ಜಿಲ್ಲೆ ಸೇರಿದಂತೆ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಕೂಡಲೇ ವಾಪಸ್​ ಕಳುಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕರ‍್ಯರ‍್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ರ‍್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ವೀಸಾ ವಿತರಣೆ ಅಮಾನತಿನಲ್ಲಿರಿಸಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿಗಳು, ಅಧಿಕೃತ ದಾಖಲೆಗಳಿಲ್ಲದೆ ರದ್ದಾಗಿರುವ ವಿಸಾಗಳು ಮತ್ತು ಅಮಾನತಿನಲ್ಲಿರುವ ವೀಸಾದೊಂದಿಗೆ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು, ಅಂತಹ ವ್ಯಕ್ತಿಗಳನ್ನು ಪಟ್ಟಿ ಮಾಡಿ ವಿಳಂಬ ಮಾಡದೆ ಕಾನೂನು ಕ್ರಮ ಕೈಗೊಳ್ಳಬೇಕು.ರಾಷ್ಟ್ರೀಯ ನರ‍್ದೇಶನ ಪಾಲಿಸಬೇಕು, ಜನರ ವಿಶ್ವಾಸ ಬಲಗೊಳಿಸಿ ಮತ್ತು ಸಮಯಾನುಸಾರ ದಕ್ಷ ಸುರಕ್ಷತಾ ವ್ಯವಸ್ಥೆ ನರ‍್ವಹಿಸಬೇಕು. ಈ ನಿಟ್ಟಿನಲ್ಲಿ ಸ್ಥಳಿಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೋರಲಿನಿಂದ ಒತ್ತಾಯಿಸಿದರು.

ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಪಕ್ಷದ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್​, ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ, ಮಾಜಿ ಅಧ್ಯ ಶಿವರಾಜ್​ ಪಾಟೀಲ್​ ರದ್ದೇವಾಡಗಿ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್​ ತೇಲ್ಕೂರ್​, ಅಮರನಾಥ ಪಾಟೀಲ್​, ಪ್ರಧಾನ ಕರ‍್ಯರ‍್ಶಿ ಲಿಂಗರಾಜ ಬಿರಾದಾರ, ಮಹಾನಗರ ಕರ‍್ಯರ‍್ಶಿ ಉಮೇಶ ಪಾಟೀಲ್​, ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಜಿಡಿಎ ಮಾಜಿ ಅಧ್ಯ ಅವಿನಾಶ ಕುಲರ‍್ಣಿ, ಯುವ ಮರ‍್ಚಾ ಜಿಲ್ಲಾ ಉಪಾಧ್ಯ ಶಿವಾ ಅಷ್ಠಗಿ, ಉತ್ತರ ಮಂಡಲ ಅಧ್ಯ ವರದಾ ಶಂಕರ ಶೆಟ್ಟಿ, ಗಂಗಪ್ಪ ಗೌಡ, ವಿದ್ಯಾಧರ ಮಂಗಳೂರೆ, ಪ್ರಮುಖರಾದ ರಾವೇಂದ್ರ ಕುಲರ‍್ಣಿ, ರೇವಣಸಿದ್ದ ಸಂಕಾಲಿ, ಮಲ್ಲಣ್ಣ ಕುಲರ‍್ಣಿ, ಅಣವೀರ ಪಾಟೀಲ್​, ವಕ್ತಾರೆ ಡಾ.ಸುಧಾ ಹಾಲಕಾಯಿ, ಯುವ ಮರ‍್ಚಾ ನಗರ ಅಧ್ಯ ಮಹೇಶ ಚವ್ಹಾಣ, ರವಿಚಂದ್ರ ಕಾಂತಿಕರ್​, ರಾಣೋಜಿ ದೊಡ್ಮನಿ, ಬಸವರಾಜ ಮದ್ರಕಿ, ವಿಕಾಸ ರ‍್ಣಿಕ್​, ಮಾಧ್ಯಮ ಪ್ರಮುಖ ಬಾಬುರಾವ ಹಾಗರಗುಂಡಗಿ, ಭಾಗೇಶ ಹೋತಿನಮಡು, ಸುಂದರ ಕುಲರ‍್ಣಿ, ಸತೀಶ ಸೊರಡೆ, ಗಿರಿರಾಜ ಯಳಮೇಲಿ, ರಾಜುಗೌಡ ನಾಗನಳ್ಳಿ, ಗಿರೀಶಗೌಡ ಇನಾಮದಾರ್​, ನಿಜಗುಣ ಯಲಗೋಡ, ನಾರಾಯಣ ಜಹಾಗೀರದಾರ್​ ಇತರರಿದ್ದರು.