ಜಿಲ್ಲೆ

ಪಶುವೈದ್ಯ ಪರೀಕ್ಷಕ ಮಂಜುನಾಥ್ ನಿಧನ

ಮಳವಳ್ಳಿ : ಪಟ್ಟಣದ ಎನ್‌ಇಎಸ್ ಬಡಾವಣೆ ನಿವಾಸಿ, ಪಶುಪಾಲನಾ ಇಲಾಖೆ ಹಿರಿಯ ಪಶುವೈದ್ಯ ಪರೀಕ್ಷಕ ಮಂಜುನಾಥ್(55) ಹೃದಯಾಘಾತದಿಂದ ಭಾನುವಾರ ನಿಧನರಾದರು. ಇವರಿಗೆ ತಾಯಿ, ಪತ್ನಿ, ಒಬ್ಬ ಪುತ್ರ ಇದ್ದಾರೆ. ಸ್ವಗ್ರಾಮ ತಾಲೂಕಿನ ಬಂಡೂರಿನ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.