ಜಿಲ್ಲೆ

ಪಲ್ಸ್‌ ಪೋಲಿಯೋಗೆ ಚಾಲನೆ

Chitradurga - Desk - Pranav Kumar

ಚಿತ್ರದುರ್ಗ: ತಾಲೂಕಿನ ಮೆದೇಹಳ್ಳಿ ಗ್ರಾಪಂನ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಬಾಲಕನಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಗ್ರಾಪಂ ಅಧ್ಯಕ್ಷ ಎಂ.ಜಿ.ಜಯರಾಮ್ರೆಡ್ಡಿ ಚಾಲನೆ ನೀಡಿದರು.

ಉಪಾಧ್ಯಕ್ಷೆ ಲೀಲಾವತಿ, ಸದಸ್ಯ ತಿಮ್ಮಣ್ಣ, ಮುಖಂಡ ಶಿವಮೂರ್ತಿ ಇತರರಿದ್ದರು.