ಹಾಸನ: ಕೌಟುಂಬಿಕ ಕಲಹದ ಹಿನ್ನಲೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದು, ಆೋಪಿಯನ್ನು ಬಂಧಿಸಿ ವಿಚಾಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಹೇಳಿದು.
ಬೇಲೂರಿನ ಶೀಲಾ (42) ಮೃತ ಗೃಹಿಣಿ. ಜಗದೀಶ್ ಕೊಲೆ ಆೋಪ ಹೊತ್ತಿುವ ಪತಿ.
ಕೊಲೆ ಪ್ರಕಣ ಸಂಬಂಧ ಮಂಗಳವಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ, ಸೆ.7ಂದು ಶೀಲಾ ಅವು ನಾಪತ್ತೆಯಾಗಿುವ ಬಗ್ಗೆ ಮಗಳು ಬೇಲೂು ಠಾಣೆಯಲ್ಲಿ ದೂು ನೀಡಿದ್ದು. ನಂತ ತನಿಖೆಗೆ ಇಳಿದ ಪೊಲೀಸು ಸ್ಥಳಕ್ಕೆ ಆಗಮಿಸಿ ಪಕ್ಕದ ಜಮೀನಿನಲ್ಲಿದ್ದ ಸಿಸಿಟಿವಿ ಕ್ಯಾಮಾ ಪರಿಶೀಲಿಸಿದ ವೇಳೆ ಶೀಲಾಳನ್ನು ಆಕೆಯ ಪತಿ ಜಗದೀಶ್ ಟವಲ್‌ನಿಂದ ಉಸಿುಗಟ್ಟಿಸಿ ಕೊಲೆ ಮಾಡುವ ದೃಶ್ಯ ಸೆೆಯಾಗಿದೆ. ಹತ್ಯೆ ಮಾಡಿುವ ವ್ಯಕ್ತಿ ನನ್ನ ತಂದೆಯೇ ಎಂದು ಮಗಳು ಸ್ಪಷ್ಟಪಡಿಸಿದ್ದರಿಂದ ಆೋಪಿಯನ್ನು ವಶಕ್ಕೆ ಪಡೆದು ವಿಚಾಣೆ ನಡೆಸಲಾಗುತ್ತಿದೆ ಎಂದು ತಿಳಿಸಿದು.
ಕಳದ 20ವರ್ಷದ ಹಿಂದೆ ಶೀಲಾ-ಜಗದೀಶ್ ಮದುವೆಯಾಗಿದ್ದು. ದಂಪತಿಗೆ 20 ವರ್ಷದ ಒಬ್ಬಳು ಮಗಳಿದ್ದಾಳೆ. ಜಗದೀಶ್ ನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ಮಾಡಿ, ತಾಯಿ-ಮಗಳಿಗೆ ಹಿಂಸೆ ನೀಡುತ್ತಿದ್ದ. ಗಂಡನ ವರ್ತನೆಯಿಂದ ೋಸಿ ಹೋದ ಶೀಲಾ ತನ್ನ ಮಗಳೊಂದಿಗೆ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಕೂಲಿ ಕೆಲಸ ಮಾಡಿಕೊಂಡಿದ್ದ ಶೀಲಾ, ಮಗಳು ಹಾಸನದಲ್ಲಿ ಓದು ಮುಗಿಸಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದಳು. ಗೌರಿ ಹಬ್ಬದ ದಿನವಾದ ಶನಿವಾ ಜಗದೀಶ್ ಮೊದಲು ಪತ್ನಿ ಜತೆ ಜಗಳ ತೆಗೆದಿದ್ದ. ಮಗಳು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಕೊಲೆ ಮಾಡಿ ಪಾರಿಯಾಗಿದ್ದಾನೆ. ಈ ಪ್ರಕಣದಲ್ಲಿ ಇತರು ಭಾಗಿಯಾಗಿದ್ದಾೆಯೇ ಎಂಬುವುದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದು.
ಸಂಜೆ ಮಗಳು ಮನೆಗೆ ಬಂದಾಗ ತಾಯಿ ಇಲಿಲ್ಲ. ಎಲ್ಲೆಡೆ ಹುಡುಕಾಡಿದೂ ಕಾಣಿಸದಿದ್ದರಿಂದ ಆತಂಕಗೊಂಡು ಪೊಲೀಸರಿಗೆ ದೂು ನೀಡಿದ್ದಾಳೆ. ನಾಪತ್ತೆ ಪ್ರಕಣದ ದಾಖಲಿಸಿಕೊಂಡ ಬೇಲೂು ಠಾಣೆ ಪೊಲೀಸು ತನಿಖೆ ಆಂಭಿಸಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದಾೆ. ಈ ವೇಳೆ ಸಮೀತಪದ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾ ಪರಿಶೀಲಿಸಿದಾಗ ಶೀಲಾ ಅವನ್ನು ಮನೆಯ ಮುಂದೆಯೇ ಹತ್ಯೆ ಮಾಡುವ ದೃಶ್ಯ ಬಯಲಾಗಿದೆ. ಈ ಮಾಹಿತಿ ಆಧರಿಸಿ ಪತಿ ಜಗದೀಶ್‌ನನ್ನ ಬಂಧಿಸಿ ವಿಚಾಣೆಗೆ ಒಳ ಪಡಿಸಲಾಗಿದೆ ಎಂದು ಮಾಹಿತಿ ನೀಡಿದು.