ಜಿಲ್ಲೆ

ನೋಡಲ್ ಅಧಿಕಾರಿ, ಸಿಬ್ಬಂದಿ ನೇಮಕ

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸಂಬAಧಿಸಿದAತೆ ದೂರು ದಾಖಲಿಸಲು ನೋಡಲ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತ ನಡೆಸುವುದರ ಜತೆಗೆ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ನೋಡಿಕೊಳ್ಳಲು ಎನ್‌ಜಿಆರ್‌ಎಸ್, ಕಂಟ್ರೋಲ್ ರೂಂ ೨೪)(೭ ಟೋಲ್ ಫ್ರೀ ದೂರು ನೋಂದಣಿ ಸಂಖ್ಯೆ ೧೯೫೦, ೨೪)(೭ ಟೋಲ್ ಫ್ರೀ ಸಂಖ್ಯೆ ೦೮೪೭೨- ೨೩೦೧೪೧ ಜಿಲ್ಲಾ ಮಟ್ಟದ ದೂರು ಮಾನಿಟರಿಂಗ್ ಸೆಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಡಿಆರ್‌ಸಿಎಸ್ ಕಿಶೋರ ಪಾಟೀಲ್ (೯೯೦೨೭ ೭೭೮೧೬), ಡಿಸಿ ಕಚೇರಿ ಶಿರಸ್ತೇದಾರ ಗೀತಾ (೭೮೯೨೫ ೧೨೨೩೫), ಎಫ್‌ಡಿಎ ಮಾರುತಿ ಮೇಗಾದಿ (೮೯೭೦೦ ೫೪೨೭೭) ಬೆಳಗ್ಗೆ ೬ರಿಂದ ಮಧ್ಯಾಹ್ನ ೨ರವರೆಗೆ, ಶಹಾಬಾದ್ ತಹಸಿಲ್ ಕಚೇರಿ ಶಿರಸ್ತೇದಾರ ರವಿಕುಮಾರ ಗಜಾರೆ (೯೪೮೦೧ ೪೯೨೨೩), ಡಿಸಿ ಕಚೇರಿಯ ವಿಜಯಕುಮಾರ (೮೧೯೭೭ ೮೨೩೨೩) ಮಧ್ಯಾಹ್ನ ೨ರಿಂದ ರಾತ್ರಿ ೧೦ರವರೆಗೆ, ಡಿಸಿ ಕಚೇರಿಯ ಎಸ್‌ಎಸ್‌ವೈ ನಿರ್ದೇಶಕ ಶಿವಶರಣಪ್ಪ ಧನ್ನಿ, ಕೆಕೆಆರ್‌ಡಿಬಿ ಅಪರೇಟರ್ ಭೀಮಾಶಂಕರ (೯೯೦೨೦ ೬೨೧೫೯) ರಾತ್ರಿ ೧೦ರಿಂದ ಬೆಳಗ್ಗೆ ೬ರವರೆಗೆ ಕಾರ್ಯನಿರ್ವಹಿಸುತ್ತಾರೆ ಎಂದು ಸಹಾಯಕ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.