ಚಿತ್ರದುರ್ಗ: ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಜನಪ್ರಿಯ ಗ್ಯಾರಂಟಿಗಳಿಲ್ಲ. ಅಭಿವೃದ್ಧಿ ಪರ ಘೋಷಣೆಗಳಿಲ್ಲ. ಆದಾಯ ತೆರಿಗೆ ಪಾವತಿದಾರರಿಗೆ ನಿರಾಶೆಯಾಗಿದೆ. ಕರ್ನಾಟಕದ ನಿರೀಕ್ಷೆಗಳು ಉಸಿಯಾಗಿವೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕ ಎಸ್.ಲಕ್ಷ್ಮ್ಮಣ.