ಜಿಲ್ಲೆ

ನಶೆ ಮುಕ್ತ ಚಿತ್ರದುರ್ಗ..ಅಭಿಯಾನ ಭಿತ್ತಿಪತ್ರ ಬಿಡುಗಡೆ

ಚಿತ್ರದುರ್ಗ: ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ‘ನಶೆ ಮುಕ್ತ ಚಿತ್ರದುರ್ಗ, ಸಧೃಡ ಚಿತ್ರದುರ್ಗ’ಅಭಿಯಾನದ ಭಿತ್ತಿಪತ್ರವನ್ನು ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು ಶನಿವಾರ ಡಿಪಿಒದಲ್ಲಿ ಬಿಡುಗಡೆ ಮಾಡಿದರು. ಡಿವೈಎಸ್‌ಪಿಗಳಾದ ಉಮೇಶ್ ಈಶ್ವರನಾಯಕ್, ಪಿ.ಕೆ.ದಿನಕರ್, ಪಿಐಗಳಾದ ವೆಂಕಟೇಶ್, ತಿಮ್ಮಣ್ಣ, ಪ್ರಕಾಶ್‌ಪಾಟೀಲ್ ಇತರರು ಇದ್ದರು.

--