ಚಿತ್ರದುರ್ಗ:ರಾಜ್ಯಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ ನಗ ರದ ಕ್ರೀಡಾಭವನದಲ್ಲಿ ಗುರುವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಜಿ.ಮಂಜುನಾಥ್,ಉಪಾಧ್ಯಕ್ಷರಾಗಿ ಉಮೇಶ್,ಡಿ.ಎಂ.ಸಹನಾ,ಪ್ರಧಾನ ಕಾರ‌್ಯದರ್ಶಿಯಾಗಿ ಡಿ. ಶಿವಕುಮಾರ್,ಸಹ ಕಾರ‌್ಯದರ್ಶಿಯಾಗಿ ಬಿ.ಎಸ್.ಅರ್ಜುನ್,ಖಜಾಂಚಿಯಾಗಿ ಸುನೀಲ್,ಸಹ ಖಜಾಂಚಿ ಯಾಗಿ ರಘುರಾಜ್,ಸಂಘಟನಾ ಕಾರ‌್ಯದರ್ಶಿಗಳಾಗಿ ಕಾಂತರಾಜ್ ಹಾಗೂ ದೀಪ್ತಿ ಅವರು ಆಯ್ಕೆಯಾಗಿದ್ದಾರೆ.