ಜಿಲ್ಲೆ

ನದಿಯಲ್ಲಿ ಮುಳುಗಿ ಸಾವು

ಯಳಂದೂರು : ಪಟ್ಟಣದ ಎಂಡಿಸಿಸಿ ಬ್ಯಾಂಕ್ ಬಡಾವಣೆಯ ನಿವಾಸಿ ಲಿಂಗರಾಜು (70) ಬಹಿರ್ದೆಸೆಗೆ ತೆರಳಿದ್ದ ಸಂದರ್ಭ ಗುರುವಾರ ಕಾಲು ಜಾರಿ ಸುವರ್ಣಾವತಿ ನದಿಯಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.