ಚಿತ್ರದುರ್ಗ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ನಗರಸಭೆಯಲ್ಲಿ ಇಂಜಿನಿಯರ್‌ಗಳ ದಿನಾಚರಣೆ ನಡೆಯಿತು.
ನಗರಸಭೆ ಪೌರಾಯುಕ್ತೆ ರೇಣುಕಾ, ಕಿರಿಯ ಇಂಜಿನಿಯರ್‌ಗಳಾದ ಶ್ರೀರಂಗು, ಎ.ಎಸ್.ಸುಭಾಷ್, ಕಚೇರಿ ವ್ಯವಸ್ಥಾಪಕಿ ಮಂಜುಳಮ್ಮ, ಲೆಕ್ಕಾಧೀಕ್ಷಕ ಮಹಮದ್ ಆಲೀ, ಲೆಕ್ಕಾಧಿಕಾರಿ ರಘುವೀರ್, ಗುತ್ತಿಗೆದಾರ ಕುಮಾರ್ ಇತರರಿದ್ದರು.