ಜಿಲ್ಲೆ

ನಕಲಿ ಲೆಟರ್ ಹೆಡ್ : ಎಸ್ಪಿಗೆ ದೂರು ಸಲ್ಲಿಸಿದ ಶಾಸಕ ಬಿ.ಆರ್.ಪಾಟೀಲ್

ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ತಮ್ಮ ಲೆಟರ್ ಹೆಡ್‌ಗಳನ್ನು ನಕಲಿ ಮಾಡಿ ಅದರಲ್ಲಿ ಸುಳ್ಳು ಮಾಹಿತಿ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಲಬುರಗಿಯಲ್ಲಿ ಎಸ್.ಪಿ.ಇಶಾ ಪಂತ್ ಅವರಿಗೆ ಮಂಗಳವಾರ ಸಂಜೆ ದೂರು ಸಲ್ಲಿಸಿದರು. ಜಿಪಂ ಮಾಜಿ ಶಾಸಕರಾದ ಶಿವಾನಂದ ಪಾಟೀಲ್ ಮರತೂರ, ಸಿದ್ದರಾಮ ಪ್ಯಾಟಿ ಇದ್ದರು.