ಖವಟಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಂಜುನಾಥ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ರಜಬ್​ಅಲಿ ಮೇಲಿನಮನಿ, ಆರ್​.ಸಿ. ಕನ್ನೋಳ್ಳಿ, ಸುನಂದಾ ಬಸರಿಕೋಡಿ, ಆಶಾ ಬೋಗುರ, ರೇಖಾ ಎಲ್​., ಪುಷ್ಪಾ ಕಾಂಬಳೆ ಇತರರಿದ್ದರು. 
ಜಿಲ್ಲೆ

ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆ ಸ್ವಾವಲಂಬಿ

ಅಥಣಿ ಗ್ರಾಮೀಣ: ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಬಡಕುಟುಂಬದ ಮಹಿಳೆಯರ ಸ್ವಾವಲಂಬನೆಗೆ ಶ್ರೀರೆಯಾಗಿದೆ ಎಂದು ಯೋಜನಾಧಿಕಾರಿ ರಜಬ್​ಅಲಿ ಮೇಲಿನಮನಿ ಹೇಳಿದರು.

ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಮಂಜುನಾಥ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಅಧ್ಯತೆ ವಹಿಸಿ ಮಾತನಾಡಿದರು.

ಮಂಜುನಾಥ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಮುಖ್ಯ ಶಿಕ ಆರ್​.ಸಿ. ಕನ್ನೋಳ್ಳಿ ಮಾತನಾಡಿದರು. ಜ್ಞಾನವಿಕಾಸ ಕೇಂದ್ರ ಸಂಯೋಜಕಿ ಸುನಂದಾ ಬಸರಿಕೋಡಿ ಉದ್ಘಾಟಿಸಿದರು. ಮೇಲ್ವಿಚಾರಕಿ ಆಶಾ ಬೋಗುರ, ರೇಖಾ ಎಲ್​., ಪುಷ್ಪಾ ಕಾಂಬಳೆ, ದೀಪಾ ದರೂರ, ಮಹಾನಂದ ಬಿಸ್ವಾಗರ, ಸ್ವಪ್ನಾ ಹವಾಲ್ದಾರ ಇತರರಿದ್ದರು.