ಜಿಲ್ಲೆ

ದೇವಾಲಯ ಆವರಣದಲ್ಲಿ ಸ್ವಚ್ಛತಾ ಕಾರ‌್ಯಕ್ರಮ

ಚಿತ್ರದುರ್ಗ:ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಬ್ಯಾಂಕ್ ಕಾಲನಿ ನಾಗರೀಕರ ಸಹಯೋಗದಲ್ಲಿ ಸೋಮವಾರ ತುರುವನೂ ರು ರಸ್ತೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ‌್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್,ವನಜಾಕ್ಷಮ್ಮ,ಅಂಬುಜಾ,ಭಾಗ್ಯ,ಮೀನಾಕ್ಷಿ,ರೇಣುಕಾ,ರೂಪಾ ಮೂಸ್ಟುರಮ್ಮ,ಕುಮುದಾ,ಹೇಮಲ ತಾ,ಅನುಸೂಯ,ರಮಾ,ಶೀಲಾ,ಚಿತ್ರಾ,ಡಾ.ಲತಾ ಮತ್ತಿತರರು ಇದ್ದರು.