ಜಿಲ್ಲೆ

ದೇವರಾಜ ಅರಸುಗೆ ನಮನ

ಹುಮನಾಬಾದ್: ತಹಸಿಲ್ ಕಚೇರಿಯಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಶಾಸ ಡಾ.ಸಿದ್ದಲಿಂಗಪ್ಪ ಪಾಟೀಲ್ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಅಂಜುಮ್ ತಬಸುಮ್, ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ಪ್ರಮುಖರಾದ ಪ್ರಭಾಕರ ನಾಗರಾಳೆ, ಸುಭಾಷ ಆರ್ಯ, ನಾಗಭೂಷಣ ಸಂಗಮ, ಗಿರೀಶ ತುಂಬಾ, ಗೋಪಾಲ ಕೃಷ್ಣ ಮೋಹಳೆ, ಶ್ರೀನಾಥ ದೇವಣಿ, ಸಂಜು ವಾಡೇಕರ್, ಕಿಶೋರ ನಟ್ಟಿ ಇತರರಿದ್ದರು.