ಜಿಲ್ಲೆ

ದೀಪಾವಳಿಗೆ ವಿಶೇಷ ರೈಲುಗಳ ಸಂಚಾರ

ಹುಬ್ಬಳ್ಳಿ : ದೀಪಾವಳಿ ಅಂಗವಾಗಿ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳ ಸಂಚಾರ ಆರಂಭಿಸಿದೆ.
ಅ. 22, 29 ಮತ್ತು ನ. 5ರಂದು ಯಶವಂತಪುರ & ಮುರಡೇಶ್ವರ, ಅ. 23, 30 ಮತ್ತು ನ. 6ರಂದು ಮುರಡೇಶ್ವರ & ಯಶವಂತಪುರ, ಅ. 20 ರಿಂದ 31ರವರೆಗೆ ಯಶವಂತಪುರ& ವಿಜಯಪುರ, ವಿಜಯಪುರ& ಯಶವಂತಪುರ, ಎಸ್​ಎಸ್​ಎಸ್​ ಹುಬ್ಬಳ್ಳಿ & ವಿಜಯಪುರ, ವಿಜಯಪುರ & ಎಸ್​ಎಸ್​ಎಸ್​ ಹುಬ್ಬಳ್ಳಿ, ಅ. 15 ರಿಂದ 29ರವರೆಗೆ ಎಸ್​ಎಸ್​ಎಸ್​ ಹುಬ್ಬಳ್ಳಿ & ರಾಮೇಶ್ವರಂ, 16 ರಿಂದ 30ರವರೆಗೆ ರಾಮೇಶ್ವರಂ& ಎಸ್​ಎಸ್​ಎಸ್​ ಹುಬ್ಬಳ್ಳಿ, 20 ರಿಂದ 31ರವರೆಗೆ ವಿಜಯಪುರ& ಮಂಗಳೂರು ಜಂಕ್ಷನ್​, ಮಂಗಳೂರು ಜಂಕ್ಷನ್​ & ವಿಜಯಪುರ, 21 ರಂದು ಯಶವಂತಪುರ & ಎಸ್​ಎಸ್​ಎಸ್​ ಹುಬ್ಬಳ್ಳಿ, 22 ರಂದು ಎಸ್​ಎಸ್​ಎಸ್​ ಹುಬ್ಬಳ್ಳಿ & ಯಶವಂತಪುರ, 26ರಂದು ಬೆಳಗಾವಿ & ಯಶವಂತಪುರ, 21 ಮತ್ತು 22ರಂದು ಯಶವಂತಪುರ& ಬೆಳಗಾವಿ, 22ರಂದು ಬೆಳಗಾವಿ & ಯಶವಂತಪುರ, 22 ಮತ್ತು 29ರಂದು ಕೆಎಸ್​ಆರ್​ ಬೆಂಗಳೂರು & ಕಲಬುಗಿರ್, ಕಲಬುಗಿರ್ & ಕೆಎಸ್​ಆರ್​ ಬೆಂಗಳೂರು, 22ರಂದು ಯಶವಂತಪುರ & ಬೀದರ, 23ಕ್ಕೆ ಬೀದರ &ಯಶವಂತಪುರ, 25ಕ್ಕೆ ಹೈದ್ರಾಬಾದ್​ & ಯಶವಂತಪುರ, 26ಕ್ಕೆ ಯಶವಂತಪುರ & ಹೈದ್ರಾಬಾದ್​ ರೈಲುಗಳು ಸಂಚರಿಸಲಿವೆ.