ಜಿಲ್ಲೆ

ದೀಪಾವಳಿ ಕವಿಗೋಷ್ಠಿಗೆ ಆಹ್ವಾನ

ಚಾಮರಾಜನಗರ: ದಲಿತ ಸಾಹಿತ್ಯ ಪರಿಷತ್ತು ಚಾಮರಾಜನಗರ ಜಿಲ್ಲಾ ಮತ್ತು ತಾಲೂಕು ಘಟಕದ ಸಹಯೋಗದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಕಾವ್ಯ ದೀಪಾವಳಿ-2025 ಎಂಬ ಕವಿಗೋಷ್ಠಿ ಏರ್ಪಡಿಸಿದೆ.

ದೀಪಾವಳಿಯ ಬೆಳಕಿನಲ್ಲಿ ಕಾವ್ಯ ಸ್ಫುರಣಗೊಳಿಸುವ ಈ ಸುಸಂದರ್ಭದಲ್ಲಿ ಆಸಕ್ತ ಕವಿಗಳು ದಸಾಪ ತಾಲೂಕು ಅಧ್ಯಕ್ಷ ಶಿವಕುಮಾರ ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.