ಚನ್ನರಾಯಪಟ್ಟಣ: ತಾಲೂಕು ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಜರುಗಿದ ಧನುರ್ಮಾಸ ಪೂಜೆಯ ಮುಕ್ತಾಯದ ಹಿನ್ನೆಲೆ ದಿಡಗ ಗ್ರಾಮದ ಡಾ.ರಾಜ್ ವೃತ್ತದಲ್ಲಿ ಶನಿವಾರ ರಾತ್ರಿ ಅನ್ನದಾಸೋಹ ಏರ್ಪಡಿಸಿದ್ದು ಮಾರ್ಗದಲ್ಲಿ ತೆರಳುವ ಬಸವ ಮಾಲಾಧಾರಿಗಳಿಗೆ ಹಾಗೂ ಭಕ್ತರಿಗೆ ವಿತರಿಸಲಾಯಿತು
ಬಿಜೆಪಿ ಯುವ ಮುಖಂಡ ಸಿ.ಆರ್.ಚಿದಾನಂದ್, ಪ್ರಮುಖರಾದ ಬಸವರಾಜ್, ಮಲ್ಲಿಕಾರ್ಜುನ್, ಧನರಾಜ್, ಬಿದರಕೆರೆ ಕುಮಾರ್, ಗವೀಶ್, ಗೋಪಿ ಹಾಗೂ ಇತರರು ಇದ್ದರು.