Seven lakh rupees in the dargah hundi 
ಜಿಲ್ಲೆ

ದರ್ಗಾ ಹುಂಡಿಯಲ್ಲಿ ಏಳು ಲಕ್ಷ ರೂ.

ಇಳಕಲ್ಲ(ಗ್ರಾ): ಸರ್ಕಾರದ ಆಡಳಿತದಲ್ಲಿ ಇರುವ ಸೈಯದ್ ಷಾ ಮುರ್ತುಜಾ ಖಾದ್ರಿ ದರ್ಗಾದ ಹುಂಡಿಯಲ್ಲಿನ ಹಣ ಎಣಿಕೆ ಕಾರ್ಯ ಗುರುವಾರ ತಹಸೀಲ್ದಾರ್ ಸತೀಶ ಕೂಡಲಗಿ ಸಮ್ಮುಖದಲ್ಲಿ ನಡೆಯಿತು. ಹುಂಡಿಯಲ್ಲಿ ಒಟ್ಟು 7.26 ಲಕ್ಷ ರೂ. ದೊರೆತಿದೆ ಎಂದು ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ನವೀನ ಪಾಟೀಲ ತಿಳಿಸಿದ್ದಾರ