ಜಿಲ್ಲೆ

ತಾತಾ ನಾಟಕ ಲೋಕಾರ್ಪಣೆ

ಕಲಬುರಗಿ: ಏರ್ಪಡಿಸಿದ್ದ ಹಿರಿಯ ಸಾಹಿತಿ ರಾಜೇಂದ್ರ ಝಳಕಿ ರಚಿಸಿದ ವಿರಚಿತ ನಾಟಕ `ತಾತಾ'ವನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ್ ಲೋಕಾರ್ಪಣೆ ಮಾಡಿದರು. ಡಾ.ಬಿ.ಪಿ.ಬುಳ್ಳಾ, ನ್ಯಾಯವಾದಿ ರಮೇಶ ಕಮಕನೂರ, ಸೂರ್ಯಕಾಂತ ಮದಾನೆ, ಮಹೇಶ ಹೂಗಾರ, ಸೈಬಣ್ಣ ವಡಗೇರಿ, ನೀಲಕಂಠ ಜಮಾದಾರ, ಲಲಿತಾ ಝಳಕಿ, ರಾಮಶೆಟ್ಟಪ್ಪ ಪಾಟೀಲ್, ಧರ್ಮರಾಜ ಜವಳಿ, ಸಿದ್ದಪ್ಪ ಮಹಾಗಾಂವ, ಚಂದ್ರಕಾAತ ತಳವಾರ, ರಮೇಶ ತಲಾರಿ ಇತರರಿದ್ದರು.