ಚಿತ್ರದುರ್ಗ:ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಕೋಟ್ಪಾ-2003ರ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ನಿಟ್ಟಿನ ಲ್ಲಿ ಶುಕ್ರವಾರ ನಗರದ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಈ ಸಂಬಂಧ 18 ಪ್ರಕರಣ ದಾಖಲಿಸಿ 1500 ರೂ.ದಂಡ ವಿಧಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇ ವ್,ತಂಬಾಕು ನಿಯಂತ್ರಣ ಕೋಶದ ಕೆ.ಎಂ.ತಿಪ್ಪೇಸ್ವಾಮಿ,ಪಿಎಸ್‌ಐ ಟಿ.ರಘು,ಎಎಸ್‌ಐ ಟಿ.ಉಮಾಶಂಕರ್,ಹೆಡ್‌ಕಾನ್ಸ್‌ಟೇಬಲ್ ಸಿ. ಜಯರಾಮ್,ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ ಇದ್ದರು.
ಸಾಲ ಸೌಲಭ್ಯಕ್ಕೆ ಅರ್ಜಿ