ಜಿಲ್ಲೆ

ತಂಪೆರೆದ ವರುಣ

Chitradurga - Desk - Pranav Kumar

ಚಿತ್ರದುರ್ಗ: ಕೋಟೆನಗರಿಯಲ್ಲಿ ಶುಕ್ರವಾರ ಸಂಜೆ 7.30ರಿಂದ 7.40ರವರೆಗೂ 10 ನಿಮಿಷ ಬಿರುಸಿನ ಮಳೆಯಾಯಿತು.

ಸುಡು ಬಿಸಿಲಿನಿಂದ ಬೆಂದಿರುವ ಜನರಿಗೆ ವರುಣನ ಕೃಪೆಯಿಂದಾಗಿ ಅರ್ಧ ತಾಸು ತಂಪನೆಯ ವಾತಾವರಣ ಸೃಷ್ಟಿಯಾಯಿತು.