ಚಿತ್ರದುರ್ಗ: ಜಿಲ್ಲಾ ಸಹಕಾರ ಯೂನಿಯನ್‌ನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ಎಂ.ದ್ಯಾಮಣ್ಣ, ಉಪಾಧ್ಯಕ್ಷರಾಗಿ ಎಚ್.ವಿ.ಪ್ರತಾಪಸಿಂಹ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾದ ಆರ್.ರಾಮರೆಡ್ಡಿ, ಜಿಂಕಲು ಬಸವರಾಜ್, ಜೆ.ಶಿವಪ್ರಕಾಶ್, ಸಂಜೀವಮೂರ್ತಿ, ಎನ್.ಮಂಜುನಾಥ್, ಜಿ.ಈ.ಅಜ್ಜಪ್ಪ, ಕೆ.ಎಚ್.ಜಗನ್ನಾಥ್, ಟಿ.ಮಹಂತೇಶ್, ಚುನಾವಣಾಧಿಕಾರಿ ಕೆ.ಕೃಷ್ಣಮೂರ್ತಿ, ಯೂನಿಯನ್‌ನ ಸಿಇಒ ನಾಗರಾಜ ಪಾಟೀಲ್ ಇತರರಿದ್ದರು.