ಔರಾದ್: ತಾಲೂಕಿನ ಸಂತಪುರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರÈ ದಿನಾಚರಣೆಯಲ್ಲಿ ಗ್ರುಪ್ ಡಿ ನೌಕರರ ಕಾಲು ತೊಳೆದು ಗೌರವಿಸಲಾಯಿತು. ಹಿರಿಯ ವೈದಾಧಿಕಾರಿ ಡಾ.ಪ್ರವೀಣ ಹೂಗಾರ, ಡಾ.ರೇಣುಕಾ, ಡಾ.ಸುಮಯ್ಯ ಫಾತಿಮಾ, ಡಾ.ರಾಹುಲ್, ಡಾ.ವಾಜಿದ್, ಡಾ.ಮಹಿಮಾ, ವೈಜನಾಥ, ರಾಜಶೇಖರಪ್ಪ, ಶ್ರೀಕಾಂತ, ಸತೀಶಕುಮಾರ, ಗುರುನಾಥ, ಡೇಜಿರಾಣಿ, ಆಶಾಲತಾ, ಸುನಿತಾ ಇತರರಿದ್ದರು.