ಜಿಲ್ಲೆ

ಡಾ.ವಿಷ್ಣುವರ್ಧನ್ ಜನ್ಮ ದಿನಾಚರಣೆ

ಚಿತ್ರದುರ್ಗ:ತುರುವನೂರು ರಸ್ತೆ ಉದ್ಯಾನದಲ್ಲಿ ನಗರದ ಡಾ.ವಿಷ್ಣುವರ್ಧನ್ ಆದರ್ಶ ಬಳಗದಿಂದ ಸೋಮವಾರ ಡಾ.ವಿಷ್ಣುವರ್ಧನ್ ಅ ವರ 73ನೇ ಜನ್ಮದಿನ ಆಚರಿಸಲಾಯಿತು. ಬಳಗದ ಅಧ್ಯಕ್ಷ ಸಿ.ಕೆ.ಗೌಸ್‌ಪೀರ್,ಪುನೀತ್‌ಕಬ್ಬಿಣದ,ರಾಜೇಶ್,ಶೇಖ್‌ಕಲೀಂವುಲ್ಲಾ,ಮಹಮದ್ ಜಿಕ್ರಿಯಾವುಲ್ಲಾ,ಬಾಬು,ಚೇತನ್,ಪರಶುರಾಂ,ಸುರೇಶ್,ರಘು ಮತ್ತಿತರರು ಇದ್ದರು.