ಚಾಮರಾಜನಗರ: ತಾಲೂಕಿನ ಕುದೇರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 134ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಸುಪಾಲ್, ಉಪಾಧ್ಯಕ್ಷ ಮಹಾದೇವಯ್ಯ, ಸದಸ್ಯರಾದ ಕೆ.ಎಂ.ರಾಜೇಂದ್ರಸ್ವಾಮಿ, ಕೆ.ವಿ.ವೃಷವೇಂದ್ರಸ್ವಾಮಿ, ಸತೀಶ್, ಎಂ.ಶಿವಣ್ಣ, ಮಹಾದೇವಪ್ಪ, ಮಲ್ಲಣ್ಣ, ಶಿವಶಂಕರ್, ಮಹಾದೇವಯ್ಯ, ರತ್ನಮ್ಮ, ಪ್ರೇಮ, ಕಾರ್ಯದರ್ಶಿ ಟಿ.ಮಹೇಶ್ ಹಾಗೂ ಇತರರು ಹಾಜರಿದ್ದರು.