ಮಾಂಜರಿ: 2ಎ ಮೀಸಲಾತಿ ಆಗ್ರಹಿಸಿ ನಡೆಸುತ್ತಿದ್ದ ಹೋರಾಟ ವೇಳೆ ಪ್ರತಿಭಟನಾ ನಿರತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಚ್ ಖಂಡಿಸಿ ಸಮೀಪದ ಯಡೂರ ಗ್ರಾಮದಲ್ಲಿ ಗುರುವಾರ ಪಂಚಮಸಾಲಿ ಸಮುದಾಯದವರು ಟೈಯರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯದ ಮುಖಂಡರಾದ ತೇಜಗೌಡ ಪಾಟೀಲ, ವೀರಗೌಡ ಪಾಟೀಲ ಮಾತನಾಡಿದರು.
ಅಮಿತ ಪಾಟೀಲ, ಸುರೇಶ ಕಾಗವಾಡೆ, ಡಾ.ಜೀನೇಂದ್ರ ಉಗಾರೆ, ಸಚೀನ ಪಾಟೀಲ, ಸಂತೋಷ ಪಾಟೀಲ, ಮಹೇಶ ಬೆಳವಿ, ಭೀಮಗೌಡ ಪಾಟೀಲ, ಅನಿಲ ವಾಳಕೆ, ಸಂತೋಷ ಹಕಾರೆ, ಅಮೀತ ಪುಠಾಣೆ, ಗಣಪತಿ ಉಗಾರೆ, ಪ್ರಮೋದ ಮಠಕರ, ಗಜರಾಜ ಕರೋಶಿ, ಪೋಪಟ ಕರೋಶಿ, ಶ್ರೀಶೈಲ್ ಕೊಠಿವಾಲೆ, ಪರೂ ಪಾಟೀಲ, ಬಸವರಾಜ ಹುನ್ನೂರ, ಲಕ್ಕನಗೌಡ ಪಾಟೀಲ, ಕುಮಾರ ಪಾಟೀಲ, ವಿಶ್ವನಾಥ ಪಾಟೀಲ ಇತರರಿದ್ದರು.