ಚಿತ್ರದುರ್ಗ: ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಗಂಗೆ, ಜ್ಞಾನಪೂರ್ಣ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಯೂ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮೂಲಕ ಸೋಮವಾರ ಆರಂಭಿಸಲಾಯಿತು.
ಸುನಂದ ವಿದ್ಯಾಸಂಸ್ಥೆ, ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ವೆಂಕಟೇಶ್ ರೆಡ್ಡಿ, ಸುಹಾಸಿನಿ ವೆಂಕಟೇಶ್ ರೆಡ್ಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಪ್ರಾಚಾರ್ಯರಾದ ವಿಜಯಾಶ್ರೀ, ಪೂರ್ಣಬೋಧಾಚಾರ್, ಸಿಬ್ಬಂದಿ ಇದ್ದರು.