ಧಾರವಾಡ: ಜಿಲ್ಲೆಯಲ್ಲಿ ಬುಧವಾರ 158 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2482ಕ್ಕೆ ಏರಿದೆ. ಬುಧವಾರ ಐವರು ಮೃತಪಟ್ಟಿದ್ದು, ಒಟ್ಟು 78 ಜನ ಕರೊನಾಕ್ಕೆ ಬಲಿಯಾಗಿದ್ದಾರೆ.
ಬುಧವಾರ ದೃಢಪಟ್ಟ 158 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.
ಧಾರವಾಡ ತಾಲೂಕು: ಕಮಲಾಪುರದ 35 ವರ್ಷದ ಪುರುಷ, ಶಾಂತಿ ಕಾಲನಿಯ 45ರ ಪುರುಷ, ಯಾಲಕ್ಕಿಶೆಟ್ಟರ ಕಾಲನಿಯ 16ರ ಬಾಲಕ, 48 ವರ್ಷದ ಪುರುಷ, ಭಾರತಿ ನಗರದ 30ರ ಯುವಕ, ಗಾಂಧಿನಗರದ 39, 45, 64 ವರ್ಷದ ಮಹಿಳೆಯರು 15 ವರ್ಷದ ಬಾಲಕ, 11, 13 ವರ್ಷದ ಬಾಲಕಿಯರು, ವನಸಿರಿ ನಗರದ 26ರ ಯುವಕ, ಸವದತ್ತಿ ರಸ್ತೆ ಬಸವನಗರದ 23ರ ಯುವತಿ, 30ರ ಯುವಕ, ಮರಾಠಾ ಕಾಲನಿಯ 34 ವರ್ಷದ ಪುರುಷ, ಚರಂತಿಮಠ ಗಾರ್ಡನ್ನ 25ರ ಯುವಕ, 55 ವರ್ಷದ ಮಹಿಳೆ, ಕಿಲ್ಲಾ ರಸ್ತೆಯ 52 ವರ್ಷದ ಪುರುಷ, ಕೆಲಗೇರಿಯ 10 ವರ್ಷದ ಬಾಲಕಿ, 1 ವರ್ಷದ ಮಗು, 41ರ ಪುರುಷ, 36ರ ಯುವತಿ, ರವಿವಾರಪೇಟೆಯ 36ರ ಪುರುಷ, ಸೈನಿಕ ನಗರದ 31 ವರ್ಷದ ಪುರುಷ, ಮಣಕಿಲ್ಲಾ ಮುಖ್ಯ ರಸ್ತೆಯ 30 ಮಹಿಳೆ, ಯಾಲಕ್ಕಿಶೆಟ್ಟರ ಕಾಲನಿಯ 46ರ ಪುರುಷ, ಶಿವಗಿರಿಯ 55 ವರ್ಷದ ಮಹಿಳೆ, ಗೊಲ್ಲರ ಕಾಲನಿಯ 44 ವರ್ಷದ ಮಹಿಳೆ, ಎಸ್ಡಿಎಂ ಆಸ್ಪತ್ರೆಯ 26 ವರ್ಷದ ಯುವತಿ, ಶಕ್ತಿ ಕಾಲನಿಯ 26 ವರ್ಷದ ಯುವಕ, ಜನ್ನತ್ನಗರದ 24ರ ಯುವತಿ, ಯಾಲಕ್ಕಿಶೆಟ್ಟರ ಕಾಲನಿಯ 49 ವರ್ಷದ ಪುರುಷ, ಹೆಬ್ಬಳ್ಳಿ ಅಗಸಿಯ 45 ವರ್ಷದ ಪುರುಷ, ಕುರುಬರ ಓಣಿಯ 55ರ ಮಹಿಳೆ, ಮಣಕಿಲ್ಲಾದ 58ರ ಪುರುಷ, ಮದಿಹಾಳದ 31ರ ಯುವಕ, ಮಾಳಾಪುರ ಹಾಶ್ಮಿನಗರದ 5 ವರ್ಷದ ಬಾಲಕ, ಕಮಲಾಪುರದ 34ರ ಯುವಕ, ಮದಿಹಾಳ 2ನೇ ಕ್ರಾಸ್ನ 66 ವರ್ಷದ ವೃದ್ಧ, ರಾಣಿ ಚನ್ನಮ್ಮನಗರದ 36ರ ಪುರುಷ, ಮಾಳಾಪುರದ 9 ವರ್ಷದ ಬಾಲಕಿ, ಮಾಳಾಪುರ ರಸ್ತೆಯ ಅಗ್ನಿಶಾಮಕ ದಳದ 45 ವರ್ಷದ ಪುರುಷ, ಮಾಳಮಡ್ಡಿಯ 36ರ ಪುರುಷ, ಮದಾರಮಡ್ಡಿಯ 59ರ ಮಹಿಳೆ, ಕಂಟಿ ಗಲ್ಲಿ ಮೇದಾರ ಓಣಿಯ 49ರ ಮಹಿಳೆ, ದಾನೇಶ್ವರನಗರ 1ನೇ ಕ್ರಾಸ್ನ 40 ವರ್ಷದ ಪುರುಷ, ಸಂಪಿಗೆನಗರದ 33ರ ಯುವಕ, ಶಾಲ್ಮಲಾ ನಗರದ 35ರ ಯುವಕ, ಮಂಗಳವಾರಪೇಟೆ ಪೋತ್ನೀಸ್ ಗಲ್ಲಿಯ 56ರ ಪುರುಷ, ಧಾರವಾಡದ 52 ವರ್ಷದ ಪುರುಷ, ಸತ್ತೂರ ವನಸಿರಿ ನಗರದ 34ರ ಯುವಕ, ಹೊಸಯಲ್ಲಾಪುರ ಪಾರ್ಶ್ವನಾಥ ಕಾಲನಿಯ 52ರ ಮಹಿಳೆ, ರಾಜನಗರ ಶಿವಳ್ಳಿ ಪ್ಲಾಟ್ನ 25ರ ಯುವತಿ, 35ರ ಯುವಕ, 13 ವರ್ಷದ ಬಾಲಕ, 61 ವರ್ಷದ ವೃದ್ಧೆ, ರಾಮನಗರ ತುಳಜಾಭವಾನಿ ದೇವಸ್ಥಾನ ಬಳಿಯ 28 ವರ್ಷದ ಯುವಕ, ಲಕ್ಷ್ಮೀನಾರಾಯಣನಗರ 3ನೇ ಕ್ರಾಸ್ನ 25 ವರ್ಷದ ಯುವಕ, ಜನ್ನತನಗರದ 35 ವರ್ಷದ ಪುರುಷ, ಸೈದಾಪುರದ 36 ವರ್ಷದ ಪುರುಷ, ಶಕ್ತಿ ಕಾಲನಿಯ 24, 30 ವರ್ಷದ ಯುವಕರು, ಮೆಹಬೂಬನಗರದ 31 ವರ್ಷದ ಪುರುಷ, ಮದನ ಶೆಟ್ಟಿ ಓಣಿಯ 49 ವರ್ಷದ ಪುರುಷ, ಸಂಪಿಗೆನಗರ ಕೆಎಚ್ಬಿ ಕಾಲನಿಯ 42 ವರ್ಷದ ಪುರುಷ, ರಾಜನಗರ ಶಿವಳ್ಳಿ ಪ್ಲಾಟ್ನ 65 ವರ್ಷದ ಪುರುಷ, ಮುಗದ ಗ್ರಾಮದ ಪ್ಯಾಟಿ ಓಣಿಯ 31 ವರ್ಷದ ಯುವಕ, ಪುಡಕಲಕಟ್ಟಿ ಗ್ರಾಮದ ಹೂಗಾರ ಓಣಿಯ 32 ವರ್ಷದ ಯುವಕ, ಧಾರವಾಡದ 51 ವರ್ಷದ ಪುರುಷ, ನಿಜಾಮುದ್ದೀನ್ ಕಾಲನಿಯ 28 ವರ್ಷದ ಯುವಕ, ಪೊಲೀಸ್ ಹೆಡ್ಕ್ವಾಟರ್ಸ್ನ 37 ವರ್ಷದ ಪುರುಷ, ನೆಹರೂನಗರ 3ನೇ ಕ್ರಾಸ್ನ 19 ವರ್ಷದ ಯುವತಿ, ಮಣಕಿಲ್ಲಾ ಅಂಗನವಾಡಿ ಬಳಿಯ 23 ವರ್ಷದ ಯುವತಿ, ಹೊಸಯಲ್ಲಾಪುರ ಪಾರ್ಶ್ವನಾಥ ಕಾಲನಿಯ 24 ವರ್ಷದ ಯುವತಿ, ಮುಮ್ಮಿಗಟ್ಟಿ ಗ್ರಾಮದ 33 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆ ಪದ್ಮರಾಜನಗರದ 66 ವರ್ಷದ ವೃದ್ಧೆ, ಬಸವೇಶ್ವರ ನರಗದ 65ರ ವೃದ್ಧ, ಆನಂದನಗರ ಅರುಣ ಕಾಲನಿಯ 71ರ ವೃದ್ಧ, ರಾಮನಗರ 2ನೇ ಸ್ಟೇಜ್ನ 23ರ ಯುವಕ, ನವನಗರ ಶಾಂತಿನಗರದ 48ರ ಪುರುಷ, ಅಧ್ಯಾಪಕನಗರದ 41 ವರ್ಷದ ಮಹಿಳೆ, ಆನಂದ ನಗರದ 11 ವರ್ಷದ ಬಾಲಕಿ, ಪಗಡಿ ಗಲ್ಲಿಯ 69ರ ವೃದ್ಧೆ, ತುಮಕೂರ ಗಲ್ಲಿಯ 58 ವರ್ಷದ ಪುರುಷ, ಘಂಟಿಕೇರಿ ಓಣಿಯ 49ರ ಮಹಿಳೆ, ಗೋಕುಲ ರಸ್ತೆ ಮಂಜುನಾಥ ನಗರದ 7 ವರ್ಷದ ಬಾಲಕಿ, ಅರುಣ ಕಾಲನಿಯ 63 ವರ್ಷದ ವೃದ್ಧೆ, ನವನಗರದ 55 ವರ್ಷದ ಪುರುಷ, 40 ವರ್ಷದ ಪುರುಷ, 23 ವರ್ಷದ ಯುವಕ, ಎಚ್ಎಸ್ಎಫ್ ನಗರದ 24, 27 ವರ್ಷದ ಯುವಕರು, 53 ವರ್ಷದ ಮಹಿಳೆ, ನವನಗರದ 25 ವರ್ಷದ ಯುವಕ, ಬೆಂಗೇರಿ ಕಲ್ಯಾಣನಗರದ 36ರ ಪುರುಷ, ಇಂಡಿಪಂಪ್ ಬಳಿಯ 75ರ ವೃದ್ಧೆ, ಕೃಷ್ಣಾಪುರ ಓಣಿಯ 45 ವರ್ಷದ ಪುರುಷ, ರಾಜನಗರ ರವೆನ್ಯೂ ಕಾಲನಿಯ 34ರ ಮಹಿಳೆ, ವೆಂಕಟೇಶ್ವರ ನಗರದ 48ರ ಪುರುಷ, ಗೋಪನಕೊಪ್ಪದ 59 ವರ್ಷದ ಮಹಿಳೆ, ಹೊಸೂರ ಗಣೇಶ ಪಾರ್ಕ್ನ 61ರ ವೃದ್ಧ, ರಂಭಾಪುರಿ ಕಾಲನಿಯ 60ರ ವೃದ್ಧೆ, ನ್ಯೂ ಆನಂದ ನಗರದ 12 ವರ್ಷದ ಬಾಲಕಿ, ವಿಶ್ವೇಶ್ವರ ನಗರದ 36 ವರ್ಷದ ಪುರುಷ, ನವನಗರದ 43 ವರ್ಷದ ಪುರುಷ, ಸಹದೇವನಗರದ 84ರ ವೃದ್ಧೆ, ಹೆಗ್ಗೇರಿ ಕಾಲನಿ ಲೂತಿಮಠ ಲೇಔಟ್ನ 15 ವರ್ಷದ ಬಾಲಕಿ, 13 ವರ್ಷದ ಬಾಲಕ, ರವಿನಗರದ 70ರ ವೃದ್ಧ, ನಿಲಿಜಿನ್ ರಸ್ತೆಯ 60ರ ವೃದ್ಧೆ, ಆರ್ಪಿಎಫ್ ಬ್ಯಾರಕ್ ಬಳಿಯ 45 ವರ್ಷದ ಪುರುಷ, ಸಿಬಿಟಿ ಬಳಿಯ ಕಿಲ್ಲಾದ 76ರ ವೃದ್ಧ, ರಾಜೇಂದ್ರಪ್ರಸಾದ ಕಾಲನಿಯ 72ರ ವೃದ್ಧ, ಆನಂದ ನಗರದ 31ರ ಯುವತಿ, ಮುರಾರ್ಜಿನಗರದ 39ರ ಪುರುಷ, ರಂಗನಾಥ ನಿಲಯದ 57ರ ಮಹಿಳೆ, ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಬಳಿಯ 34 ವರ್ಷದ ಯುವಕ, ಮಂಗಳ ಓಣಿಯ 50 ವರ್ಷದ ಮಹಿಳೆ, ಆದರ್ಶ ಲೇಔಟ್ನ 67 ವರ್ಷದ ಪುರುಷ, ಲಕ್ಷ್ಮೀ ಕಾಲನಿಯ 54 ವರ್ಷದ ಪುರುಷ, ಕುಲಕರ್ಣಿ ಹಕ್ಕಲದ 31 ವರ್ಷದ ಯುವತಿ, ಜನತಾ ಕಾಲನಿಯ 72ರ ವೃದ್ಧೆ, ಪ್ರಿಯದರ್ಶಿನಿ ಕಾಲನಿಯ 60 ವರ್ಷದ ವೃದ್ಧ, ಇಂಡಿ ಪಂಪ್ ಬಳಿಯ 52 ವರ್ಷದ ಪುರುಷ, ನವನಗರ ಇಡಬ್ಲುಎಸ್ನ 30ರ ಯುವಕ, 26 ವರ್ಷದ ಯುವತಿ, ಗೋಕುಲ ರಸ್ತೆಯ 3 ವರ್ಷದ ಬಾಲಕ, ವಿಶ್ವೇಶ್ವರ ನಗರದ 49 ವರ್ಷದ ಪುರುಷ, ಪೊಲೀಸ್ ಕಮಿಷನರ್ ಕಚೇರಿಯ 24ರ ಯುವಕ, ಕೇಶ್ವಾಪುರ ರೈಲ್ವೆ ಕ್ವಾರ್ಟರ್ಸ್ನ 31 ವರ್ಷದ ಯುವಕ, ಸಿದ್ಧಾರೂಢ ಮಠ ಹತ್ತಿರದ 28, 25 ವರ್ಷದ ಯುವತಿಯರು, 55 ವರ್ಷದ ಮಹಿಳೆ, ಫೆಸಿಫಿಕ್ ಮ್ಯಾನ್ಷನ್ ಅಪಾರ್ಟ್ವೆುಂಟ್ನ 19ರ ಯುವತಿ, ಆರ್ಪಿಎಫ್ ಬ್ಯಾರಕ್ನ 45ರ ಪುರುಷ, ಗೂಡ್ಸ್ ಶೆಡ್ ಶಂಕರ ಚಾಳ್ನ 32 ವರ್ಷದ ಯುವಕ, ಉದಯನಗರದ 59ರ ಪುರುಷ, ಜನತಾ ಕಾಲನಿಯ 43 ವರ್ಷದ ಪುರುಷ, ಹೊಳೆ ರ್ಕಬಸವೇಶ್ವರ ದೇವಸ್ಥಾನ ಬಳಿಯ 38ರ ಪುರುಷ, ದಾಜಿಬಾನ ಪೇಟೆಯ 74ರ ವೃದ್ಧ, ಯುಕೆಟಿ ಹಿಲ್ಸ್ನ 60 ವರ್ಷದ ವೃದ್ಧ, ಗೋಕುಲ ರಸ್ತೆಯ 8 ವರ್ಷದ ಇಬ್ಬರು ಬಾಲಕರು, 29 ವರ್ಷದ ಯುವತಿ, ಪಂಚಾಕ್ಷರಿನಗರ ನೀಲಗುಂದ ಲೇಔಟ್ನ 25ರ ಯುವಕನಿಗೆ ಸೋಂಕು ತಗುಲಿದೆ.
ಕಲಘಟಗಿ ತಾಲೂಕು ಗಳಗಿ ಹುಲಕೊಪ್ಪದ 36 ವರ್ಷದ ಪುರುಷ, ಕುಂದಗೋಳ ತಾಲೂಕು ಯರಗುಪ್ಪಿಯ 70ರ ವೃದ್ಧೆ, ಸಂಶಿ ಗ್ರಾಮ ವಿಜಯಾ ಬ್ಯಾಂಕ್ ಬಳಿಯ 27 ವರ್ಷದ ಯುವಕ, ನವಲಗುಂದ ಪಡೇಸೂರ ಗ್ರಾಮದ 22 ವರ್ಷದ ಯುವತಿ, ನವಲಗುಂದದ 56 ವರ್ಷದ ಪುರುಷ, ಅಳ್ನಾವರ ಇಂದಿರಾನಗರದ 50 ವರ್ಷದ ಮಹಿಳೆ, ಅಣ್ಣಿಗೇರಿಯ 26 ವರ್ಷದ ಯುವಕ, ಅಣ್ಣಿಗೇರಿ ಬಸಾಪುರದ 45 ವರ್ಷದ ಪುರುಷ, ಹೊರಕೇರಿ ಓಣಿಯ 13 ವರ್ಷದ ಬಾಲಕ, 11 ವರ್ಷದ ಬಾಲಕಿ, 45 ವರ್ಷದ ಪುರುಷ, 32 ವರ್ಷದ ಮಹಿಳೆ ಹಾಗೂ ಗದಗ ಜಿಲ್ಲೆ ನರಗುಂದ ತಾಲೂಕು ಹೊರಕೇರಿಯ 58 ವರ್ಷದ ಮಹಿಳೆಗೆ ಸೋಂಕು ತಗುಲಿದೆ.